Home ಪ್ರಚಲಿತ ಸುದ್ದಿ ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಿ ಆದೇಶ

ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಿ ಆದೇಶ

0

ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ 8 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.
ಸದಸ್ಯರುಗಳಾಗಿ ರಾಧಾಕೃಷ್ಣ ಪರಿವಾರಕಾನ ಆಲೆಟ್ಟಿ, ಸಂಜೀವ ಬಡ್ಡೆಕಲ್ಲು ಉಬರಡ್ಕ ಮಿತ್ತೂರು, ಸುರೇಶ್ ಕಾಮತ್ ಜಯನಗರ, ಶ್ರೀಮತಿ ವಿಜಯ ಜಯರಾಮ ಹರಿಹರಪಲ್ಲತ್ತಡ್ಕ, ಚಂದ್ರನ್ ಕೂಟೇಲು ಅಮರಮುಡ್ನೂರು, ಜಿ.ಇ. ಅಬ್ದುಲ್ ರಜಾಕ್ ನಾವೂರು, ಗಿರೀಶ್ ಪಡ್ಡಂಬೈಲು ದೇವಚ್ಚಳ್ಳ, ಶಹೀದ್ ಕೆ.ಎ. ಗುರುಂಪು ರವರು ನೇಮಕ ಮಾಡಲಾಗಿದೆ

NO COMMENTS

error: Content is protected !!
Breaking