ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸ್ತ್ರೀ ರೋಗ ಮತ್ತು ಹೆರಿಗೆ ವಿಭಾಗದಲ್ಲಿ ತಜ್ಞ ವೈದ್ಯೆ ಡಾ. ಹಸ್ರಿನ್ ಅಲಿ ಕರ್ತವ್ಯಕ್ಕೆ

0

ನಿಯೋಜನೆಅಂತಾರಾಷ್ಟ್ರೀಯ ಪ್ರಸಿದ್ದಿ ಹೊಂದಿದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ ) ಯಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದು ಆಗ್ರ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿ ಮಂಗಳೂರಿನ ಲೇಡಿ ಗೊಷನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ತಜ್ಞ ವೈದ್ಯೆ ಡಾ. ಹಸ್ರಿನ್ಅಲಿ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಯಲ್ಲಿ ಹೆರಿಗೆ ಮತ್ತು ಪ್ರಸೂತಿ ವಿಭಾಗ ದಲ್ಲಿ ಕರ್ತವ್ಯ ಕ್ಕೆ ನಿಯೋಜನೆ ಗೊಂಡಿರುತ್ತಾರೆ.

ಸುಳ್ಯ ನಾವೂರು ನಿವಾಸಿ ಜನತಾ ಗ್ರೂಪ್ಸ್ ನ ಹಮೀದ್ ಜನತಾ ಮತ್ತು ತಾಹಿರ ದಂಪತಿಗಳ ಪುತ್ರಿಪೈಚಾರ್ ನಿವಾಸಿ ಪ್ರೊ. ಯೂಸುಫ್ ರವರ ಪುತ್ರ ದುಬೈ ಯಲ್ಲಿ ಉದ್ಯೋಗ ಹೊಂದಿರುವ ಇಂಜಿನಿಯರ್ ಅಲಿ ಯವರನ್ನು ವಿವಾಹ ವಾಗಿರತ್ತಾರೆಪೂರ್ವ ಪ್ರಾಥಮಿಕ ಗ್ರೀನ್ ವ್ಯೂ ಶಾಲೆ ಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರೋಟರಿ ಶಾಲೆಯಲ್ಲಿ, ಪಿಯುಸಿ ಮಂಗಳೂರಿನ ಎಕ್ಸ್ಪರ್ಟ್ಸ್ ನಲ್ಲಿ ಮುಗಿಸಿ, ಕೆಎಂಸಿ ಯಲ್ಲಿ ಎಂಬಿಬಿಎಸ್, ಎಂಎಸ್ (ಓಬಿಜಿ & ಗೈನೋ ) ಪದವಿ ಪಡೆದಿರುತ್ತಾರೆ.