ಕುತ್ತಮೊಟ್ಟೆ ಲಕ್ಷ್ಮಣ ನಿಧ‌ನ

0

ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆ ನಿವಾಸಿ ಲಕ್ಷ್ಮಣ ರವರು ಇಂದು ಬೆಳಗ್ಗೆ ಮನೆಯಲ್ಲಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಜಯ, ಪುತ್ರರಾದ ಪ್ರಸಾದ್, ಪ್ರಶಾಂತ್ ,ಪುತ್ರಿ ಕು.ಪ್ರತಿಮಾ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.