ಭಾರೀ ಮಳೆ: ಪಾಂಡಿಗದ್ದೆ ಶಾಲೆಯ ಕಂಪೌಂಡ್ ಕುಸಿತ August 14, 2024 0 FacebookTwitterWhatsApp ಭಾರೀ ಮಳೆಗೆ ಆ.13 ರಂದು ರಾತ್ರಿ ಪಂಜದ ಪಾಂಡಿಗದ್ದೆ ಶಾಲೆಯ ಗೇಟಿನ ಬಳಿ ಕಂಪೌಂಡ್ ಕುಸಿತ ಗೊಂಡಿದೆ.