ಕುಕ್ಕಂದೂರು: ಎ.ಎನ್.ಎಂ. ಕ್ಲಬ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ಎ.ಎನ್.ಎಂ. ಕ್ಲಬ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವನ್ನು ಆ.15ರಂದು ಆಚರಿಸಲಾಯಿತು.

ನಿವೃತ್ತ ಶಿಕ್ಷಕ ಅರುಳಪ್ಪನ್ ಮಾಸ್ತರ್ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ, ಸುದೀಪ್, ವಿಘ್ನೇಶ್ವರ, ದೀಕ್ಷಿತ್, ಮೋಹಿತ್, ಸನತ್ , ಸಂಜಯ್, ಚೇತನ್, ಸೇರಿದಂತೆ ಎ.ಎನ್.ಎಂ. ಕ್ಲಬ್ ಸದಸ್ಯರುಗಳು ಉಪಸ್ಥಿತರಿದ್ದರು.