ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0


ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸೋಮಶೇಖರ ನೇರಳ ದ್ವಜ ಆರೋಹಣವನ್ನು ಮಾಡಿರುವರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ ಟಿ ಹಾಗೂ ಶಿಕ್ಷಕಿಯರಾದ ನೇತ್ರ ,ಗುಲಾಬಿ, ಚೇತನ, ವಾಣಿಶ್ರೀ, ಶಿಕ್ಷಕರಾದ ಮೋಹನ ಪ್ರಸಾದ್, ಹರೀಶ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಲಕ್ಷ್ಮಿ ,ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣ ನಗರ, ಸದಸ್ಯರುಗಳಾದ ಲಿಖಿತ್ ಪಲ್ಲೋಡಿ, ಚಂದ್ರಶೇಖರ ದೇರಾಜ, ಮಲ್ಲಿಕಾ, ಹಾಗೂ ಎಸ್ ಟಿ ಎಂ ಸಿ ಸದಸ್ಯರಾದ ಲಿಗೋದರ ಆಚಾರ್ಯ ,ಪುರುಷೋತ್ತಮ, ಚನ್ನಕೇಶವ ,ಜಲಜಾಕ್ಷಿ, ಸೌಮ್ಯ ಶ್ರೀ, ಗೋಪಾಲಕೃಷ್ಣ, ಮಹೇಶ್, ಪ್ರಮೀಳಾ, ಹಾಗೂ ವಿದ್ಯಾರ್ಥಿಗಳ ಪೋಷಕರು ,ಊರವರು ಹಾಜರಿದ್ದರು .

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪಂಜ ಗ್ರಾಮ ಪಂಚಾಯತ್, ಪಂಚಶ್ರೀ ಸ್ಟುಡಿಯೋ , ಜಾಕೆ ಫ್ಯಾಷನ್ಸ್, ಶುಭಲಕ್ಷ್ಮಿ ಹೋಟೆಲ್, ಆಟೋ ಚಾಲಕ ಮಾಲಕ ಸಂಘವರು ಸಿಹಿ ತಿಂಡಿ ಕೊಡುಗೆಯಾಗಿ ನೀಡಿದರು.