ಏನೆಕಲ್ಲು ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ

0

ಏನೆಕಲ್ಲು ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಏನೆಕಲ್ಲಿನಲ್ಲಿ ಇಂದು ಆಚರಿಸಲಾಯಿತು.


ಈ ಸಂದರ್ಭ ಗ್ರಾಮ ಸಮಿತಿ ಅಧ್ಯಕ್ಷ ಮನೋಹರ ನಾಳ, ಅಶೋಕ್ ನೆಕ್ರಾಜೆ, ಎನ್‌.ಎಂ ರಾಮಯ್ಯ, ಪ್ರಶಾಂತ್ ಕೋಡಿಬೈಲು, ಭವಿನ್ , ನಿತಿನ್, ಆನಂದ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊಕ್ಕೋ ಕಸಿ ಗಿಡ ವಿತರಿಸಲಾಯಿತು.