ಪರ್ಸ್ ಕಳೆದುಹೋಗಿದೆ January 15, 2025 0 FacebookTwitterWhatsApp ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಸುಬ್ಬಮ್ಮರವರ ಪರ್ಸ್ ಶ್ರೀರಾಮ ಪೇಟೆಯಿಂದ ಸರ್ಕಾರಿ ಆಸ್ಪತ್ರೆಯ ದಾರಿ ಮಧ್ಯದಲ್ಲಿ ಕಳೆದುಹೋಗಿದೆ.ಅದರಲ್ಲಿ ನಗದು ಹಾಗೂ ಸಬ್ಬಮ್ಮರವರ ದಾಖಲೆ ಪತ್ರಗಳು ಹಾಗೂ ಔಷಧಿಗೆ ಸಂಬಂಧಿಸಿದ ದಾಖಲೆಗಳು ಇದ್ದು, ಸಿಕ್ಕಿದವರು ಸುದ್ದಿ ಕಚೇರಿಗೆ ತಂದು ಕೊಡಬೇಕಾಗಿ ವಿನಂತಿ.