ಜಾನಕಿ ಕುಂಟಿಕಾನ ನಿಧನ

0

ಅಮರಮುಡ್ನೂರು ಗ್ರಾಮದ ದೊಡ್ಡತೋಟ ಬಳಿಯ ಕುಂಟಿಕಾನ ದಿ| ಅಚ್ಚುತ ಆಚಾರ್ಯರವರ ಪತ್ನಿ ಜಾನಕಿ ಎಂಬವರು ಇಂದು ಸಂಜೆ ನಿಧನರಾದರು. ಅವರಿಗೆ 95 ವರ್ಷ ಪ್ರಾಯವಾಗಿತ್ತು. ಮೃತರು ಇಬ್ಬರು ಗಂಡು, ಇಬ್ಬರು ಹೆಣ್ಣ ಮಕ್ಕಳನ್ನು ಹಾಗೂ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.