ದಾರುಲ್ ಹುದಾ ತಂಬಿನಮಕ್ಕಿ ಬಹರೈನ್ ನ್ಯಾಷನಲ್ ಸಮಿತಿ ರಚನೆ

0

ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಎಲಿಮಲೆ, ಕಾರ್ಯದರ್ಶಿ ಝಕರಿಯ್ಯಾ ಎಣ್ಮೂರು

ಸುಳ್ಯದ ಬೆಳ್ಳಾರೆಯಲ್ಲಿ ಕಾರ್ಯದರ್ಶಿಸುತ್ತಿರುವ ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯ ಬಹರೈನ್ ನ್ಯಾಷನಲ್ ಸಮಿತಿ ರಚನಾ ಸಭೆ ಬಹರೈನ್ ಅರಾದ್ ಜಾಮಿಯ ಮಸ್ಜಿದ್ ವಠಾರದಲ್ಲಿ ನಡೆಯಿತು.

ಸಮಿತಿಯ ಅಡ್ವೈಸರ್ ಬೋರ್ಡ್ ಗೆ
ಮಹಮ್ಮದ್ ಸೀದಿ ಹಾಜಿ ಮಾದಾಪುರ,ಜಮಾಲ್ ಹಾಜಿ,ಫಕ್ರುದ್ದೀನ್ ಹಾಜಿ ಪೈಂಬಚ್ಚಾಲ್,ಮಜೀದ್ ಹಾಜಿ ಮಾದಾಪುರ
ಕಲಂದರ್ ಮುಸ್ಲಿಯಾರ್ ಕಕ್ಕೆಪದವು ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿ ಅಧ್ಯಕ್ಷರಾಗಿ
ಮಜೀದ್ ಝುಹ್ರಿ ಸುಳ್ಯ,ಉಪಾಧ್ಯಕ್ಷರುಗಳಾಗಿ
ಮೂಸಾ ಪೈಂಬೆಚ್ಚಾಲ್,
ಸಿದ್ದೀಕ್ ಜಯನಗರ,
ಲತೀಫ್ ಪೆರೋಲಿ ಪ್ರಧಾನ ಕಾರ್ಯದರ್ಶಿ ಝಕರಿಯ್ಯಾ ಎಣ್ಮೂರು ಜೊತೆ ಕಾರ್ಯದರ್ಶಿಗಳಾಗಿ ನಾಸೀರ್ ಬಾಳಿಲ,
ಮಜೀದ್ ಪೈಂಬೆಚ್ಚಾಲ್,
ಸೂಫಿ ಪೈಂಬಿಚ್ಚಾಲ್, ಕೋಶಧಿಕಾರಿ ಅಶ್ರಫ್ ಇಂದ್ರಾಜೆ,ಸದಸ್ಯರುಗಳಾಗಿ
ಅಹಮದ್ ಮುಸ್ಲಿಯಾರ್ ಗಟ್ಟಮನೆ,ಹನೀಫ್ ಮುಸ್ಲಿಯಾರ್ ಇರ್ದೆ,
ಅಶ್ರಫ್ ಕಿನ್ಯ,ಹಾಜಿ ಅಬ್ದುಲ್ಲ ಅಲವಿ ಸುಹೈಲ್ ಬಿ ಸಿ ರೋಡು,ಸಿದ್ದೀಕ್ ಎಣ್ಮೂರು ರಿಯಾಸ್ ಸುಳ್ಯ,ಮುಹ್ಸಿನ್ ಸುಳ್ಯ,ಇಬ್ರಾಹಿಂ ಪೈಂಬೆಚ್ಚಾಲ್,ಫಹೀಂ ಪೈಂಬೆಚ್ಚಾಲ್,ಶಾಫಿ ಮಾದಾಪುರ,ಆಬಿದ್ ಕೊಡಗು ಜಾಫರ್ ಸುಳ್ಯ,ಸಾಲಿಂ ತಂಬಿನಮಕ್ಕಿ
ಆಸಿಫ್ ಪಳ್ಳಿಮಜಲು, ಹನೀಫ್ ಮಾಡಾವು,
ಲತೀಫ್ ಸಿ.ಎಂ.ಕೊಡಿಯಮ್ಮ ಇವರನ್ನು ಆಯ್ಕೆ ಮಾಡಲಾಯಿತು.