ಸುಳ್ಯ ಎಸ್.ಐ. ಈರಯ್ಯ ವರ್ಗಾವಣೆ : ಸುಳ್ಯಕ್ಕೆ ಸಂತೋಷ್ ಬಿ.ಪಿ.

0

ಸುಳ್ಯ ಎಸ್.ಐ. ಆಗಿರುವ ಈರಯ್ಯ ದೂಂತೂರು ರಿಗೆ ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದ್ದು, ಸುಳ್ಯಕ್ಕೆ ಬೆಳ್ಳಾರೆ ಪೋಲೀಸ್ ಠಾಣೆ ಎಸ್. ಐ. ಸಂತೋಷ್ ಬಿ.ಪಿ. ಯವರನ್ನು ನೇಮಿಸಿ ಆದೇಶ ಮಾಡಲಾಗಿದೆ.