ಸುಳ್ಯದ ಸಂಭ್ರಮ ಇಲೆಕ್ಟ್ರಾನಿಕ್ಸ್ ಸ್ಕೀಮ್ ಡ್ರಾದ ಬಹುಮಾನ ಹಸ್ತಾಂತರ

0

ಸುಳ್ಯದ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಸಂಭ್ರಮ ಇಲೆಕ್ಟ್ರಾನಿಕ್ಸ್ ಸ್ಕೀಂನ 3ನೇ ಡ್ರಾ ದ ಫಲಿತಾಂಶ ಪ್ರಕಟವಾಗಿದ್ದು ( ಡ್ರಾ ನಂ 149 ) ವಿಜೇತರಾದ ಉಮೇಶ್ ಹೊನ್ನಮೂಲೆ ಅವರಿಗೆ ಸಾಮ್ ಸoಗ್ ವಾಷಿಂಗ್ ಮಷಿನ್‌ ಹಸ್ತಾಂತರಿಸಲಾಯಿತು. ಈ ವೇಳೆ ಸಂಭ್ರಮ ಇಲೆಕ್ಟ್ರಾನಿಕ್ಸ್ ಮಾಲೀಕ ರೋಹಿತ್ ಅಬೀರಾ , ಭವಿತ್ ಬೆಳ್ಳಿಪ್ಪಾಡಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.