ನಂದಿನಿ ಡೀಲರ್ ಪ್ರೀ ಝೋನ್ ರಹಮಾನ್‌ರಿಗೆ ದ್ವಿತೀಯ ಪ್ರಶಸ್ತಿ

0


ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇದರ ವತಿಯಿಂದ ಕೊಡಲ್ಪಡುವ ಅತ್ಯುತ್ತಮ ಡೀಲರ್ ಪ್ರಶಸ್ತಿ ಪ್ರಶಸ್ತಿಯನ್ನು ಸುಳ್ಯ ತಾಲೂಕು ಮಟ್ಟದ ನಗರ ಪ್ರದೇಶ ವಿಭಾಗದಲ್ಲಿ ಪ್ರೀ ಝೋನ್ ರಹಿಮಾನ್‌ರಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಸುಳ್ಯ ಗಾಂಧಿನಗರ ಜನತಾ ಸ್ಟೋರ್ ಮುಂಭಾಗದಲ್ಲಿರುವ ಪ್ರೀಝೊನ್ ನಂದಿನಿ ಉತ್ಪನ್ನ ಮಾರಾಟ ಮಳಿಗೆಯನ್ನು ರಹಿಮಾನ್ ಜಿ.ಎಂ. ರವರು ನಡೆಸುತ್ತಿದ್ದಾರೆ.