ಅನುಗ್ರಹ ಮೋಟಾರ್ಸ್ ಸುಝುಕಿ ವತಿಯಿಂದ ಆಕ್ಸೆಸ್ 125 ಹಾಗೂ ಅವನಿಸ್ 125 ಹೊಸ ಬಣ್ಣಗಳ ದ್ವಿಚಕ್ರ ವಾಹನಗಳ ಲೋಕಾರ್ಪಣೆ

0

ಸುಳ್ಯದ ಪರಿವಾರ ಕಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನುಗ್ರಹ ಮೋಟಾರ್ಸ್ ಸುಝುಕಿ ಶೋ ರೂಂನಲ್ಲಿ ಈ ದಿನ ಸುಝುಕಿ ಕಂಪನಿಯ ಆಕ್ಸೆಸ್ ಹಾಗೂ ಅವನಿಸ್ ಮಾದರಿಯ ಹೊಸ ಬಣ್ಣದ ದ್ವಿಚಕ್ರ ವಾಹನಗಳನ್ನು ಅನಾವರಣ ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸರಸ್ವತಿ ಕ್ರೆಡಿಟ್ ಕೊಪರೇಟಿವ್ ಸೊಸೈಟಿ ಮ್ಯಾನೇಜರ್ ರಾಜೇಶ್, ಮುತ್ತೊಟ್ ಫೈನಾನ್ಸ್ ಮ್ಯಾನೇಜರ್ ಗುರುಪ್ರಸಾದ್ ಹಾಗು. ಸಚಿನ್, ಬಜಾಜ್ ಫೈನಾನ್ಸ್ ಮ್ಯಾನೇಜರ್ ಚಂದ್ರಕುಮಾರ್ ಹಾಗು ತೇಜಪ್ರಸಾದ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಕೋಶಾದಿಕಾರಿ ಕೆ.ಬಿ.ಇಬ್ರಾಹಿಂ, ಅಧ್ವೈತ್ ಹುಂಡಾಯಿಯ ನವನೀತ್ ಹಾಗು ಹರ್ಷಿತ್ , ಇಂಡಸ್ ಬ್ಯಾಂಕ್ ಮೇನೇಜರ್ ಶ್ರೀಜಿತ್ , ಶ್ರೀರಾಂ ಫೈನಾನ್ಸ್ ಎಕ್ಸಿಕ್ಯೂಟಿವ್ ಅಶ್ಮಿತ ಮತ್ತು ಗ್ರಾಹಕರುಗಳಾದ ಇಬ್ರಾಹಿಂ, ಚಂದ್ರಹಾಸ, ಮುನೀರ್ , ಅಜಿತ್ , ಕೌಶಿಕ್ , ಧನುಶ್ , ಪುಷ್ಪರಾಜ್ , ಚಕಿತ್ , ತೇಜಪ್ರಸಾದ್ ಹಾಗೂ ಸಿಬಂದಿಗಳು ಉಪಸ್ತಿತರಿದ್ದರು.

ಸಂಸ್ಥೆಯ ಮ್ಯಾನೇಂಜಿಂಗ್ ಡೈರಕ್ಟರ್ ಶ್ರೀಮತಿ ಸಿಂಚನ ಎಲ್ಲರನ್ನು ಸ್ವಾಗತಿಸಿ , ವಂದಿಸಿದರು ಪ್ರಾರಂಭದಲ್ಲಿ ಮ್ಯನೇಜರ್ ಆನಂದ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ ನಿತಿನ್ ವಾಹನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಗ್ರಾಹಕರಿಗೆ ನೀಡಿ ಸಹಕರಿಸಿದರು…
ಬುಕ್ಕಿಂಗ್ ಗಾಗಿ 9740248161
9141831716
ನಂಬರನ್ನು ಸಂಪರ್ಕಿಸಬಹುದಾಗಿ ತಿಳಿಸಿದ್ದಾರೆ