ಕೆಸರುಗದ್ದೆಯಲ್ಲಿ ಸಂಭ್ರಮಿಸಿದ ಸುಳ್ಯ ಪೋಲೀಸರು

0

ಅಜ್ಜಾವರ ಗ್ರಾಮದ ಮೇನಾಲದ ಕೆಸರುಗದ್ದೆಯಲ್ಲಿ ಇಂದು ಸುಳ್ಯ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿವಿಧ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು.

ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಎನ್ನದೆ ಪರಸ್ಪರ ಒಬ್ಬರನ್ನೊಬ್ಬರು ಕೆಸರಿಗೆ ತಳ್ಳಿ ಹಾಕಿ ಸಂತೋಷಪಟ್ಟರು.

ಡಿಜೆ ಸಾಂಗ್ ಗೆ ಕುಣಿದು ಪರಸ್ಪರ ಸಂತೋಷವನ್ನು ಹಂಚಿಕೊಂಡರು.