ಅರಂತೋಡು: ಬಿಜೆಪಿ ಸದಸ್ಯತ್ವ ಅಭಿಯಾನ

0

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಅರಂತೋಡು ಗ್ರಾಮದ ಬೂತ್ ಸಂಖ್ಯೆ 218ಕ್ಕೆ ಚಂದ್ರಪ್ರಕಾಶ್ ಪಾನತ್ತಿಲ ಅವರ ಮನೆಯಲ್ಲಿ ಸೆ.2ರಂದು ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಶ್ರೀಮತಿ ಭಾರತಿ ಪುರುಷೋತ್ತಮ, ಪ್ರವೀಣ್ ಉಳುವಾರು, ಕಿಶೋರ್ ಕುಮಾರ್ ಉಳುವಾರು , ಮನೋಜ್ ಕುಮಾರ್ ಉಳುವಾರು, ಗಣೇಶ್ ಉಳುವಾರು, ನಿತ್ಯಾನಂದ ಚೆನ್ನಡ್ಕ ಮತಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.