ಸಮೀಕ್ಷಾ ಡಿ.ಎಸ್.ರಿಪಬ್ಲಿಕ್ ಡೇ ಕ್ಯಾಂಪ್ 1 ಗೆ ಆಯ್ಕೆ

0

ಶ್ರೀ ಶಾರದಾ ಅನುದಾನಿತ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾದ ಕೆಡೆಟ್ ಕ್ಯಾಪ್ಟನ್ ಸಮೀಕ್ಷಾ ಡಿ.ಎಸ್ ಇವರು ಶಿವಮೊಗ್ಗ ದ ಲಾಲ್ ಬಹದ್ದೂರ್ ಶಾಸ್ತ್ರಿ ಕಲಾ,ವಿಜ್ಞಾನ ಮತ್ತು ಎಸ್.ಬಿ.ಸೋಲಬ್ಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜು ಸಾಗರ ಇಲ್ಲಿ ಸೆ.9 ರಿಂದ ಸೆ.19 ರವರೆಗೆ ನಡೆಯುವ ರಿಪಬ್ಲಿಕ್ ಡೇ ಕ್ಯಾಂಪ್ 1ಗೆ ಆಯ್ಕೆ ಗೊಂಡಿರುತ್ತಾರೆ.ಇವರು ಶ್ರೀಮತಿ ಜಯಶೀಲ ವಿ.ವಿ ಮತ್ತು ಸುರೇಶ್ ನಾಯಕ್ ಐ. ದುಗಲಡ್ಕ ಇವರ ಪುತ್ರಿ.