ಪೇರಾಲು ಬಜಪ್ಪಿಲ ಕ್ಷೇತ್ರ ಜೀರ್ಣೋದ್ಧಾರ : ಊರವರಿಂದ ಶ್ರಮಸೇವೆ

0

ಕಾರಣಿಕ ಕ್ಷೇತ್ರ ಪೇರಾಲು ಬಜಪ್ಪಿಲ ಉಳ್ಳಾಕುಲು ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಸಾಗುತ್ತಿದ್ದು ಸೆ.8ರಂದು ಊರವರಿಂದ ಶ್ರಮ ಸೇವೆ ನಡೆಯಿತು.