ಸುಳ್ಯ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಸಭೆ

0

ಸುಳ್ಯ ತಾಲೂಕು ಜಾತ್ಯಾತೀತ ಜನತಾದಳದ ವಿದ್ಯಾರ್ಥಿ ಘಟಕದ ಸಭೆ ಜೆಡಿಎಸ್ ಕಚೇರಿಯಲ್ಲಿ ಸೆ. 8 ರಂದು ನಡೆಯಿತು.

ಜಾತ್ಯಾತೀತ ಜನತಾದಳದ ಯುವ ಮುಖಂಡರುಗಳಾದ ನಿಹಾಲ್ ಎಸ್ ಕೋಡ್ತುಗುಳಿ ಮತ್ತು ಪ್ರಣಂ ಬಾಲಕೃಷ್ಣ ರವರ ನೇತೃತ್ವದಲ್ಲಿ ನಡೆದಿದ್ದು ಮುಂದೆ ಯಾವ ರೀತಿಯಲ್ಲಿ ಸಭೆ, ಸಂಘಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಸದಸ್ಯರುಗಳಾದ ಪ್ರೀತಮ್ ಮಜಿಕೋಡಿ, ಅಂಜನ ಮೂರ್ಜೆ, ಸಾಗರ್, ವಿನಯ, ರೋಹನ್ , ಕಾರ್ತಿಕ್, ಮೊದಲಾದವರು ಉಪಸ್ಥಿತರಿದ್ದರು