ಕೂಸಪ್ಪ ಗೌಡ ಕಾಂಚೋಡು ನಿಧನ

0

ಬಾಳಿಲ ಗ್ರಾಮದ ಕೂಸಪ್ಪ ಗೌಡ ಕಾಂಚೋಡು ಸೆ.12 ರಂದು ದೈವಾದೀನರಾದರು. ಕೆಲ ಕಾಲದಿಂದ ಅಸೌಖ್ಯತೆಯಿಂದ ಬಳಲುತಿದ್ದ ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನಳಿನಿ, ಪುತ್ರಿಯರಾದ ಪದ್ಮಿನಿ, ಶ್ರೀಮತಿ ವನಿತಾ, ಶ್ರೀಮತಿ ಯೋಗಿನಿ, ಪುತ್ರ ಕಿಶೋರ, ಮೊಮ್ಮಕ್ಕಳನ್ನು, ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.