ಶ್ರೀ ರಾಮ್ ಪೇಟೆಯಲ್ಲಿ ಬೈಕ್ ಗಳ ಅಪಘಾತ

0

ಸುಳ್ಯ ಶ್ರೀರಾಮ್ ಪೇಟೆಯಲ್ಲಿ ಬೈಕ್ ಗಳು ಡಿಕ್ಕಿಯಾಗಿ ಸವಾರರು ಗಾಯ ಗೊಂಡಿದ್ದಾರೆ.


ಶ್ರೀ ರಾಮ್ ಪೇಟೆಯ ರಿಕ್ಷಾ ನಿಲ್ದಾಣದ ಎದುರುಗಡೆ ಬೈಕ್ ಗಳು ಡಿಕ್ಕಿ ಯಾಗಿದ್ದು ಸವಾರರು ಗಾಯಗೊಂಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಇದರಿಂದಾಗಿ ಸುಮಾರು ಹೊತ್ತು ಟ್ರಾಪಿಕ್ ಜಾಮ್ ಉಂಟಾಯಿತು.