ಈಶ್ವರ ಗೌಡ ದೋಣಿಪಳ್ಳ ನಿಧನ

0

ಮಡಪ್ಪಾಡಿ ಗ್ರಾಮದ ದೋಣಿಪಳ್ಳ ನಿವಾಸಿ, ಮಿತ್ತೋಡಿ ಪುರುಷ ದೈವದ ಪೂಜಾರಿ ಈಶ್ವರ ಗೌಡ ದೋಣಿಪಳ್ಳ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೇತ್ರಾವತಿ, ಪುತ್ರ ಹೇಮಂತ್, ಪುತ್ರಿ ಪುಣ್ಯಶ್ರೀ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ