ಉಜಿರಡ್ಕ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಸಂಕ್ರಮಣದ ಅಗೇಲು ಸೇವೆ

0

ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಉಜಿರಡ್ಕ ನಡುಗಲ್ಲು-ನಾಲ್ಕೂರು ಇಲ್ಲಿ
ಸೆ.16. ಸಂಕ್ರಮಣದಂದು ಕೊರಗಜ್ಜನಿಗೆ ಅಗೇಲು ಸೇವೆ ನಡೆಯಿತು.

ಇಲ್ಲಿ ಪ್ರತೀ ಭಾನುವಾರ ಮತ್ತು ಮಂಗಳವಾರ ಪ್ರಶ್ನಾ ಚಿಂತನೆ ಹಾಗೂ ಪ್ರತೀ ಸಂಕ್ರಮಣ ಮತ್ತು ಅಮವಾಸ್ಯೆ ದಿನ ಪ್ರಾರ್ಥನೆ ನಡೆಯುತಿದ್ದು ಪ್ರತಿ ತಿಂಗಳ ಸಂಕ್ರಮಣದಂದು. ಕೊರಗಜ್ಜನಿಗೆ ಹರಿಕೆ, ಅಗೇಲು ಸೇವೆ ನಡೆಯುತ್ತದೆ.