ರಮೇಶ್ ಬಿ.ಡಿ. ಸುಬ್ರಹ್ಮಣ್ಯ ನಿಧನ

0

ಸುಬ್ರಹ್ಮಣ್ಯದ ವಿದ್ಯಾನಗರ ನಿವಾಸಿ ರಮೇಶ್ ಬಿ.ಡಿ ಸೆ. 21ರಂದು ಸ್ವಗ್ರಹದಲ್ಲಿ ನಿಧನರಾದರು . ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪಾರ್ವತಿ,ಪುತ್ರ ರೋಹಿತ್, ಪುತ್ರಿ ಶ್ರೀಮತಿ ಧರಣಿ ಪುರುಷೋತ್ತಮ ಎರ್ಮಾಯಿಲ್, ಸೊಸೆ ಗಾಯತ್ರಿ, ಮೊಮ್ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ.