ಸೆ.28ರಂದು ಸುಳ್ಯ ಫ್ರೆಂಡ್ಲೀ ಪಾ ಪೆಟ್ ಕೇರ್ ನಲ್ಲಿ ನಾಯಿ – ಬೆಕ್ಕುಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಉಚಿತ

0

ಸೆ.28ರಂದು ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯ ಜೇನು ಸೊಸೈಟಿ ಕಟ್ಟಡ ದಲ್ಲಿರುವ ಫ್ರೆಂಡ್ಲೀ ಪಾ ಪೆಟ್ ಕೇರ್ ನಲ್ಲಿ ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಮಧ್ಯಾಹ್ನ 2 ರಿಂದ ಸಂಜೆ 7 ಗಂಟೆ ವರೆಗೆ ಉಚಿತವಾಗಿ ನೀಡಲಾಗುವುದು ಎಂದು ಫ್ಲೆಂಡ್ಲೀ ಪಾ ಪೆಟ್ ಕೇರ್ ಸಂಸ್ಥೆಯವರು ತಿಳಿಸಿದ್ದಾರೆ.