ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದ ಸುಳ್ಯ ಮೆಸ್ಕಾಂ ಇಲಾಖೆ

0

ಸಾರ್ವಜನಿಕರಿಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ವಿದ್ಯುತ್ ಬಿಲ್ ಬರಿಸಲು ಆನ್ಲೈನ್ ವ್ಯವಸ್ಥೆಗಳನ್ನು ಮಾಡಿದೆ. ಆದರೆ ಇದರ ಬಗ್ಗೆ ಮಾಹಿತಿ ಇಲ್ಲದೆ ಕೆಲವರು ಕಷ್ಟ ಪಡುತ್ತಿದ್ದು ಇದರ ಪರಿಹಾರ ವಾಗಿ ಸುಳ್ಯ ಮೆಸ್ಕಾಂ ಇಲಾಖೆಯಿಂದ ಮಾಹಿತಿ ನೀಡಿದ್ದಾರೆ.

ಆನ್ಲೈನ್ ನಲ್ಲಿ ಬಿಲ್ ಪಾವತಿಸಲು ಗೂಗಲ್ ಪೇ ಅಥವಾ ಪೋನ್ ಪೇ ನಲ್ಲಿ ಹೋಗಿ
ವಿದ್ಯುತ್ ಬಿಲ್ ಮೇಲೆ ಕ್ಲಿಕ್ ಮಾಡಬೇಕು.
ಬಳಿಕ ಮೆಸ್ಕಾಂ (non-rapdrp) ಮೇಲೆ ಕ್ಲಿಕ್ ಮಾಡಿ ಪಿಕ್ಚರ್ ಅಲ್ಲಿ ತೋರಿಸಿರುವ ಕಂಜ್ಯುಮರ್ ನಂಬರ್ / ಕಸ್ಟಮರ್ ಐ ಡಿ ಅನ್ನು ಫೀಲ್ ಮಾಡಿದರೆ ಆನ್ಲೈನ್ ನಲ್ಲಿ ಪೇಮೆಂಟ್ ಹಾಗುತ್ತೆ ಎಂದು ಇಲಾಖೆ ವತಿಯಿಂದ ಪತ್ರಿಕಾ ಪ್ರಕಟಣೆ ನೀಡಿದೆ.