ಗಾಂಧಿಜಯಂತಿ ಅಂಗವಾಗಿ ಸುಳ್ಯ ಬಿ ಜೆ ಪಿ ಮಂಡಲ ಕಚೇರಿಯಲ್ಲಿ ಸ್ವಚ್ಛತಾ ಕಾರ್ಯ

0

ಶಾಸಕಿ ಕು ಭಾಗೀರಥೀ ಮುರುಳ್ಯ ಭಾಗಿ

ಗಾಂಧಿಜಯಂತಿ ಅಂಗವಾಗಿ ಸುಳ್ಯ ಬಿ ಜೆ ಪಿ ಮಂಡಲ ಕಚೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು ಭಾಗೀರಥಿ ಮುರುಳ್ಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮುಖಂಡರು ಗಳಾದ ಶುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನಿರಬಿದಿರೆ, ಸದಸ್ಯರುಗಳಾದ ಶಿಲ್ಪಾ ಸುದೇವ್, ಶೀಲಾ ಕುರುಂಜಿ,ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.