ಕಲ್ಲುಗುಂಡಿ: ನ್ಯೂನವಮಿ ಸ್ಟೋರ್ ಶುಭಾರಂಭ

0

ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಅವರ ಮಾಲಕತ್ವದ ನ್ಯೂ‌ ನವಮಿ ಸ್ಟೋರ್ ಕಲ್ಲುಗುಂಡಿಯ ಮಹಾವಿಷ್ಣು ಕಾಂಪ್ಲೆಕ್ಸ್ ನಲ್ಲಿ ಅ.2ರಂದು ಶುಭಾರಂಭಗೊಂಡಿತು.

ಪುರೋಹಿತ ಅಂಬರೀಶ್ ಭಟ್ ಅವರು ಗಣಪತಿ ಹವನ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಲ್ಲುಗುಂಡಿ ಎಸ್.ಪಿ. ಲೈಟಿಂಗ್ಸ್ ಮಾಲಕ ಎಸ್.ಪಿ. ಲೋಕನಾಥ್,
ಕುಶಾಲಪ್ಪ ಬಿ.ಆರ್. ನ್ಯೂ ನವಮಿ ಸ್ಟೋರ್ ವ್ಯವಸ್ಥಾಪಕ ಯಶವಂತ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.