ಗೂನಡ್ಕ ಜಮಾಅತ್ ಸಮಿತಿಗೆ ಅಝರುದ್ದೀನ್ ಕೊಪ್ಪದಕಜೆ ಆಯ್ಕೆ

0

ಹಿಮಾಯತುಲ್ ಇಸ್ಲಾಂ ಜಮಾಅತ್ ಸಮಿತಿ ಗೂನಡ್ಕ ಇದರ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಗೂನಡ್ಕ ದ ಉತ್ಸಾಹಿ ಯುವಕ ಜಮಾಅತಿನ ಮಾಜಿ ಅದ್ಯಕ್ಷರಾದ ಹಾಜಿ ಪಿಎ ಅಬ್ದುಲ್ಲಾ ರವರ ಪುತ್ರ ಅಝರುದ್ದೀನ್ ಕೊಪ್ಪದಕಜೆ ಕಜೆಯವರು ನೂತನವಾಗಿ ಆಯ್ಕೆಯಾಗಿದ್ದಾರೆ
ಈ ಹಿಂದೆ ಸಹ ಕಾರ್ಯದರ್ಶಿ ಯಾಗಿದ್ದ ಅಬೂಬಕ್ಕರ್ ಸಿದ್ದೀಖ್ ರವರ ರಾಜಿನಾಮೆ ಯಿಂದ ತೆರವಾದ ಸ್ಥಾನಕ್ಕೆ ಈ ಆಯ್ಕೆ ಮಾಡಲಾಯಿತು