ಮುಚ್ಚಿಲ :ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಇದರ ಮಹಾಸಭೆ

0

ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಇದರ ಮಹಾಸಭೆ ಹಾಗೂ ನೂತನ ಸಾಲಿನ ಸಮಿತಿ ರಚನೆ ಪಡ್ಪಿನಂಗಡಿ ಮುಚ್ಚಿಲ ಶ್ರೀ ಶಿವಗೌರಿ ಕಲಾಮಂದಿರದಲ್ಲಿ ಅ. 7 ರಂದು ನಡೆಯಿತು.

ನೂತನ ಸಾಲಿನ ಗೌರವಾಧ್ಯಕ್ಷರಾಗಿ ಹಸೈನಾರ್ ಎಂ ಕೆ ಅಧ್ಯಕ್ಷರು ಜಮಾಲ್ ಪಡ್ಪಿನಂಗಡಿ,ಉಪಾಧ್ಯಕ್ಷರು ರಫೀಕ್ ಮುಚ್ಚಿಲ, ಕಾರ್ಯದರ್ಶಿ ನಝೀರ್ ಮುಚ್ಚಿಲ,ಜೊತೆ ಕಾರ್ಯದರ್ಶಿಗಳಾಗಿ ಇಮ್ತಿಯಾಜ್ ಪಡ್ಪಿನಂಗಡಿ, ಫಾರೂಕ್ ಮರಕ್ಕಡ, ಖಜಾಂಜಿ ತನ್ಸೀರ್ ಅಡಿಬಾಯಿ,ಮೀಡಿಯಾ ಸಲಹೆ ಗಾರರಾಗಿ ನೌಫಲ್ ಪಡ್ಪಿನಂಗಡಿ,ಶರಫ್ ಮುಚ್ಚಿಲ,ಮುನಾಝ್ ಪಡ್ಪಿನಂಗಡಿ,ಸದಸ್ಯರುಗಳಾಗಿ ಶಕೀಲ್ ಮುಚ್ಚಿಲ,ಆಸಿಫ್ ಮರಕ್ಕಡ,ಸಿದ್ದೀಕ್ ಮುಚ್ಚಿಲ,ಅನೀಸ್ ಪಡ್ಪಿನಂಗಡಿ,ಝುಬೈರ್ ಮುಚ್ಚಿಲ,ನವೀನ ಮರಕ್ಕಡ ಇರ್ಫಾನ್ ಎಂ ಆರ್,ಅಫ್ರೀದ್ ಎಂ ಆರ್,ಆಬಿದ್ ಅಲಿ ಕಡ್ತಿಕಯರ್,ಅಲಿ ಅಡಿಬಾಯಿ,ಉಬೈಸ್ ಅಡಿಬಾಯಿ,ಸಲಹಾ ಸಮಿತಿ ಸದಸ್ಯರುಗಳಾಗಿ ಇಸ್ಮಾಯಿಲ್ ಪಡ್ಪಿನಂಗಡಿ,ಮಹೇಶ್ ಆಕ್ರಿಕಟ್ಟೆ, ಹನೀಪ್ ಎಂ ಕೆ ಅನ್ಸಾರ್ ಐವತೊಕ್ಲು,ರಫೀಕ್ ಸಿ ಎಂ, ಹಮೀದ್ ಮರಕ್ಕಡ, ಅಯ್ಕೆಯಾದರು.