ಪಂಜ ವನಿತಾ ಸಮಾಜ ವತಿಯಿಂದ ಪ್ರವಾಸ

0

ಪಂಜ ವನಿತಾ ಸಮಾಜ ವತಿಯಿಂದ ಒಂದು ದಿನದ ಪ್ರವಾಸ ಕೈಗೊಂಡರು.

ಮಾನಸ ವಾಟರ್ ಪಾರ್ಕ್, ಪಿಲಿಕುಳ ನಿಸರ್ಗ ದಾಮ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟರು. ಅಧ್ಯಕ್ಷೆ ಸುಮಾ ಕುದ್ವ ಪ್ರವಾಸದ ನೇತೃತ್ವ ವಹಿಸಿದ್ದರು.