ಸುಳ್ಯ ಪೇಟೆಯಿಂದ ಮೇನಾಲ ರಸ್ತೆ ಮಧ್ಯೆ ಪರ್ಸ್ ಬಿದ್ದು ಹೋಗಿದೆ

0

ಸುಳ್ಯ ಪೇಟೆಯಿಂದ ಮೇನಾಲ ರಸ್ತೆಯ ಮಧ್ಯೆ ಯತೀಶ್ ಎಂಬ ವರ ಪರ್ಸ್ ಬಿದ್ದು ಹೋಗಿದ್ದು ಇದರಲ್ಲಿ ಹಣ ಹಾಗೂ ಅಮೂಲ್ಯ ವಾದ ದಾಖಲೆಗಳು ಇರುವುದರಿಂದ ಸಿಕ್ಕಿದವರು ಸುದ್ದಿಯನ್ನು ಸಂಪರ್ಕಿಸಿ (08257-230230)+919591764019
ದಯಮಾಡಿ ಹಿಂತಿರುಗಿಸುವಂತೆ ವಿನಂತಿಸಿಕೊಂಡಿದ್ದಾರೆ.