ಅಮರಪಡ್ನೂರು ಗ್ರಾಮದ ಪೋನಡ್ಕ ಗುಲಾಬಿ ಮನೆ ದಿ. ಚೆನ್ನಪ್ಪ ನಾಯ್ಕರ ಪುತ್ರಿ ಕು. ಶುಶೀಲ ಅಸೌಖ್ಯದಿಂದ ಅ. 18ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಅಂದಾಜು 45 ವರ್ಷ ವಯಸ್ಸಾಗಿತ್ತು.
ಮೃತರು ಅವಿವಾಹಿತರಾಗಿದ್ದು, ಸಹೋದರಿ ಶ್ರೀಮತಿ ನಾಗಮ್ಮ ಆನಂದ ನಾಯ್ಕ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.