ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ : ಆದಿ ಸುಬ್ರಹ್ಮಣ್ಯದ ಅಂಗಡಿಗೆ ನುಗ್ಗಿದ ನೀರು

0

ಕುಕ್ಕೆ ಸುಬ್ರಹ್ಮಣ್ಯದಾದ್ಯಂತ ಭಾರಿ ಮಳೆಯಾಗಿದ್ದು ನೀರು ತುಂಬಿ ಹರಿದಿದೆ ಪರಿಣಾಮ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೊರ ಭಾಗಕ್ಕೆ ನೀರು ಆವರಿಸಿದೆ. ಆದಿ ಸುಬ್ರಹ್ಮಣ್ಯ ದ ಕೆಲ ಅಂಗಡಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ. ಸುತ್ತಮುತ್ತಲಿನ ತೋಟಕ್ಕೂ ನೀರು ನುಗ್ಗಿ ಹಾನಿಯಾಗಿರುವುದಾಗಿ ವರದಿಯಾಗಿದೆ.