ದರ್ಖಾಸ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆಯಲ್ಲಿ ನೂತನ ಎಸ್. ಡಿ. ಎಂ. ಸಿ ರಚನೆ ಮಾಡಲಾಯಿತು.
ಸಭೆಯಲ್ಲಿ 18 ಜನ ಸದಸ್ಯರನ್ನು ಸೂಚಿಸುವ ಮತ್ತು ಅನುಮೋದಿಸುವ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಯಿತು.
ಆಯ್ಕೆ ಮಾಡಿದ ಸದಸ್ಯರಲ್ಲಿ ಅಬೂ ಸಾಲಿಹ್ ಕರಿಂಬಿಲ ಅಧ್ಯಕ್ಷರಾಗಿ ಹಾಗೂ ಶ್ರೀಮತಿ ಜ್ಯೋತಿ ಮಿತ್ತ ಮೂಲೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಸದಸ್ಯರುಗಳಾಗಿ ಹರೀಶ. ಡಿ, ಕುಮರೇಶ, ಮಹೇಂದ್ರನ್, ಶ್ರೀ ಸೆಲ್ವರಾಜ್, ಜಾನ್ ಪಾಲ್, ಮಂಜುನಾಥ, ಶಶಿಕುಮಾರ್, ಚಂದ್ರಶೇಖರ್, ಶ್ರೀಮತಿ ಜಯಂತಿ, ಶ್ರೀಮತಿ ಸುಮಿತ್ರ, ಶ್ರೀಮತಿ ಜೈನಾಬ,ಶ್ರೀಮತಿ ಸಹಲಾ,ಶ್ರೀಮತಿ ಸುಜಾತ, ಶ್ರೀಮತಿ ಸುಶೀಲ, ಶ್ರೀಮತಿ ಚಂದ್ರಕುಮಾರಿ,ಶ್ರೀಮತಿ ಜಯಂತಿ ಬಿ. ಇವರನ್ನು ಆಯ್ಕೆ ಮಾಡಲಾಯಿತು.
ಪದನಿಮಿತ್ತ ಸದಸ್ಯರಾಗಿ
ಶ್ರೀಮತಿ ಪ್ರೇಮಾ ಆರ್ (ಮುಖ್ಯ ಶಿಕ್ಷಕಿ )
ಶ್ರೀಮತಿ ಅಶ್ವಿನಿ (ಅಂಗನವಾಡಿ
ಕಾರ್ಯಕರ್ತೆ )
ಶ್ರೀಮತಿ ವಸಂತಿ (ಆರೋಗ್ಯ ಕಾರ್ಯಕರ್ತೆ )
ನಾಮ ನಿರ್ದೇಶಿತ ಸದಸ್ಯರಾಗಿ
ಶ್ರೀಮತಿ ಭವ್ಯಾ (ಗ್ರಾಮ ಪಂಚಾಯತ್ ಸದಸ್ಯರು )
ಬಾಲಾಜಿ ಟಿ (ಹಿರಿಯ ಶಿಕ್ಷಕರು )
ಲೋಹಿತ್ ಬಿ. (ವಿದ್ಯಾರ್ಥಿ ನಾಯಕ ) ಇವರು ಆಯ್ಕೆಯಾದರು.