ಹರಿಹರ ಪಲ್ಲತಡ್ಕ: ಆನೆ ದಾಳಿ- ಕೃಷಿ ಹಾನಿ December 1, 2024 0 FacebookTwitterWhatsApp ಹರಿಹರ ಪಲ್ಲತಡ್ಕದ ಕಜ್ಜೋಡಿ ಶರತ್ ಭಾಗವತ್ ಎಂಬವರ ತೋಟಕ್ಕೆ ನ.30 ರ ರಾತ್ರಿ ಆನೆ ದಾಳಿ ಮಾಡಿ ಕೃಷಿಗೆ ಹಾನಿ ಮಾಡಿರುವುದಾಗಿ ವರದಿಯಾಗಿದೆ. ಆನೆ ದಾಳಿಯಿಂದ ಅಡಿಕೆ, ತೆಂಗಿನ ಗಿಡ, ಬಾಳೆ, ಬೇಲಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.