ಸೈಂಟ್ ಜೋಸೆಫ್ ಶಾಲೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಂಟರ್ ಲಾಕ್ ಆಳವಡಿಕೆ

0

ಜೋಸೆಫ್ ಶಾಲೆಯ ರಜತ ಮಹೋತ್ಸವದ ಅಂಗವಾಗಿ ಕೊಡುಗೆ: ವಿಕ್ಟರ್ ಡಿಸೋಜ


ಸುಳ್ಯ ಬೀರಮಂಗಿಲದಲ್ಲಿರುವ ಸೈಂಟ್ ಜೊಸೆಫ್ ಶಾಲೆಗೆ ಹೋಗುವ ದಾರಿಯ ಒಂದು ಬದಿಯಲ್ಲಿ ಇಂಟರ್ ಲಾಕ್ ಆಳವಡಿಕೆ ಕಾಮಗಾರಿ ನಡೆಯುತ್ತಿದೆ.


ಶಾಲೆಯ ರಜತ ಮಹೋತ್ಸವದ ಆಚರಣೆ ಅಂಗವಾಗಿ ಜೊಸೆಫ್ ಶಾಲೆಯ ವತಿಯಿಂದ ಇಂಟರ್ ಲಾಕ್ ಅಳವಡಿಕೆ ಮಾಡುತ್ತಿದ್ದೇವೆ ಎಂದು ಶಾಲೆಯ ಸಂಚಾಲಕದಾದ ರೆ.ಫಾ ವಿಕ್ಟರ್ ಡಿಸೋಜ ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ಕಂಟ್ರಾಕ್ಟರ್ ಮಂಜುನಾಥ್ ಇದ್ದರು.