ಬಾಳುಗೋಡುವಿಶ್ವ ಯುವಕ ಮಂಡಲದವರಿಂದ ಸುಬ್ರಹ್ಮಣ್ಯ ಷಷ್ಠಿಯಂದು ಸ್ವಯಂ ಸೇವೆ December 9, 2024 0 FacebookTwitterWhatsApp ಬಾಳುಗೋಡು ವಿಶ್ವ ಯುವಕ ಮಂಡಲದ ಸದಸ್ಯರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.ದೇವರ ಅನ್ನಪ್ರಸಾದ ವಿತರಣೆಯ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಸುಮಾರು 53 ಮಂದಿ ಸದಸ್ಯರು ಸೇವೆಯಲ್ಲಿ ಪಾಲ್ಗೊಂಡರು.