ಬಾಳುಗೋಡು ವಿಶ್ವ ಯುವಕ ಮಂಡಲದ ಸದಸ್ಯರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ದೇವರ ಅನ್ನಪ್ರಸಾದ ವಿತರಣೆಯ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಸುಮಾರು 53 ಮಂದಿ ಸದಸ್ಯರು ಸೇವೆಯಲ್ಲಿ ಪಾಲ್ಗೊಂಡರು.