ನಾರಾಯಣ ಜನತಾ ಕಾಲೋನಿ ಊರುಬೈಲು ನಿಧನ December 18, 2024 0 FacebookTwitterWhatsApp ಚೆಂಬು ಗ್ರಾಮದ ಊರುಬೈಲ್ ಜನತಾ ಕಾಲೋನಿಯ ನಾರಾಯಣರವರು ಹೃದಯಾಘಾತದಿಂದ ಡಿಸೆಂಬರ್ 19ರಂದು ನಿಧನರಾದರು ಅವರಿಗೆ 50 ವರ್ಷ ವಯಸ್ಸಾಗಿತ್ತು. ವೃತರು ಪತ್ನಿ ಭಾಗೀರಥಿ ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.