ಸುಳ್ಯದ ಆಯುರ್ವೇದ ‌ಕಾಲೇಜು ರಸ್ತೆಯಲ್ಲಿ ಬೀಡಾಡಿ ಆಡಿಗೆ ಗುಡ್ಡಿದ ವಾಹನ

0

ಸುಳ್ಯ‌ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಎದುರಿನ ರಸ್ತೆಯಲ್ಲಿ ಬೀಡಾಡಿ ಆಡೊಂದಕ್ಕೆ ವಾಹನವೊಂದು ಢಿಕ್ಕಿಯಾದ ಪರಿಣಾಮ ಆಡಿನ ಕಾಲಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.