ಸುಳ್ಯದ ಸಿ.ಎ.ಬ್ಯಾಂಕಿನ ಕಾಂಪ್ಲೆಕ್ಸ್ ನಲ್ಲಿ ಸ್ವಾಗತ್ ಪೈಂಟ್ಸ್ ರವರ ನೂತನ ಸಂಸ್ಥೆ ಕಲರ್ ಎನ್ ಸ್ಟೈಲ್ ಡಿ.23 ರಂದು ಶುಭಾರಂಭ ಗೊಳ್ಳಲಿರುವುದು.
ಪ್ರಸಿದ್ಧ ಲೆವಿಸ್ ಬರ್ಗರ್ ಕಂಪೆನಿಯ ಪೈಂಟ್ಸ್ ಗ್ರಾಹಕರ ಕಲ್ಪನೆಯಂತೆ ಒದಗಿಸಿಕೊಡುವುದಾಗಿ ಸಂಸ್ಥೆಯ ಪಾಲುದಾರರಾದ ಪ್ರಮೋದ್ ಕುಮಾರ್ ಮತ್ತು ಹೇಮಂತ್ ಕಾಮತ್ ರವರು ತಿಳಿಸಿದರು.