ಮುರುಳ್ಯ ಗ್ರಾಮದ ಮಾನ್ಯಡ್ಕ ಶೇಷಪ್ಪ ಗೌಡ ಇವರ ಧರ್ಮಪತ್ನಿಯಾದ ಬಾಲಕ್ಕ (ವಾಗ್ದೇವಿ) ಇವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ jan. 02 ನಿಧನ ಹೊಂದಿದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶೇಷಪ್ಪ ಗೌಡ ಪುತ್ರರಾದ ಮೇದಪ್ಪ ಮಾನ್ಯಡ್ಕ ಮತ್ತು ಪ್ರಕಾಶ್ ಮಾನ್ಯಡ್ಕ, ಪುತ್ರಿಯರು, ಸೊಸೆಯಂದಿರು, ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.