ಸುಳ್ಯದಲ್ಲಿ ನೀಲಾಂಬರಿ ಆದಿವಾಸಿ ಹರ್ಬಲ್ ಹೇರ್ ಆಯಿಲ್, ಫೂಟ್ ಪಲ್ಸ್ ಥೆರಪಿ ಶುಭಾರಂಭ

0

ಸುಳ್ಯ ಗಾಂಧಿನಗರದ ಕಾಂಪ್ಲೆಕ್ಸ್ ನಲ್ಲಿ ಚಂದ್ರಶೇಖರ ಪೂಜಾರಿ ಅಡ್ಕಾರ್ ಮಾಲಕತ್ವದ ನೀಲಾಂಬರಿ ಆದಿವಾಸಿ ಹರ್ಬಲ್ ಹೇರ್ ಆಯಿಲ್ ಮತ್ತು ಫೂಟ್ ಪಲ್ಸ್ ಥೆರಪಿ ಸಂಸ್ಥೆಯು ಡಿ.22 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು.


ಇಲ್ಲಿ ಹೇರ್ ಆಯಿಲ್, ಫೂಟ್ ಪಲ್ಸ್ ಅಲ್ಲದೇ ಜೆರಾಕ್ಸ್, ಟೈಪಿಂಗ್, ಲ್ಯಾಮಿನೇಶನ್ ಪ್ರಿಂಟಿಂಗ್ ಇತ್ಯಾದಿ ಲಭ್ಯವಿದೆ.