ಬ್ರಹ್ಮ ರಥ ಇಂದು ಅಪರಾಹ್ನ ಸುಳ್ಯ ಪ್ರವೇಶ : ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ December 25, 2024 0 FacebookTwitterWhatsApp ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ. ಕೆ.ವಿ. ಚಿದಾನಂದರು ಕೊಡುಗೆಯಾಗಿ ನೀಡಿರುವ ನೂತನ ಬ್ರಹ್ಮ ರಥ ಇಂದು ಅಪರಾಹ್ನ ಎರಡು ಗಂಟೆ ಕನಕಮಜಲು ಮೂಲಕ ಸುಳ್ಯ ಪ್ರವೇಶಗೈಯಲಿದ್ದು ಈ ಕಾರ್ಯಕ್ರಮವು ಸುಳ್ಯ ಸುದ್ದಿ ಡಿಜಿಟಲ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ.