ಬೆಳ್ಳಾರೆ : ಉಜ್ರೋಳಿ – ಮಂಡೆಪು ರಸ್ತೆ ಅಯ್ಯಪ್ಪ ಮಾಲಾಧಾರಿಗಳಿಂದ ದುರಸ್ಥಿ

0

ಬೆಳ್ಳಾರೆ ಗ್ರಾಮದ ಉಜ್ರೋಳಿ ಮಂಡೆಪು ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಈ ರಸ್ತೆಯನ್ನು ಉಜ್ರೋಳಿ ಅಯ್ಯಪ್ಪ ಮಂದಿರದ ಅಯ್ಯಪ್ಪ ವೃತಾಧಾರಿಗಳು ದುರಸ್ಥಿ ಪಡಿಸಿದರು.


ಹಿಟಾಚಿ ಮೂಲಕ ರಸ್ತೆಗೆ ಮಣ್ಣು ಹಾಕಿಸಿ ರಸ್ತೆ ಸಂಪರ್ಕ ಸುಗಮವಾಗುವಂತೆ ಮಾಡಿದರು.
ಈ ರಸ್ತೆ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಯಾಗಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು.