ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಅನುಸೂಚಿತ ಪಂಗಡ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿ ಲಿಂಗಪ್ಪ ನಾಯ್ಕ ತೋಟಚಾವಡಿ ೩೩೨ ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಮರ್ಕಂಜ ಸಹಕಾರ ಬಳಗದ ಅಭ್ಯರ್ಥಿ ಡೆಲ್ಲಿಕುಮಾರ್ ೧೬೯ ಮತಗಳು ಮತ್ತು ಸ್ವತಂತ್ರ ಅಭ್ಯರ್ಥಿ ವಿಜಯಕುಮಾರ್ ಬಳ್ಳಕ್ಕಾನ ೧೪೯ ಮತಗಳನ್ನು ಪಡೆದು ಪರಾಭಗೊಂಡರು.
Home ಪ್ರಚಲಿತ ಸುದ್ದಿ ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ – ಅನುಸೂಚಿತ ಪಂಗಡ ಬಿಜೆಪಿ ಬೆಂಬಲಿತ...