ಹಿಂದುಳಿದ ವರ್ಗ ಬಿ ಬಿಜೆಪಿಯ ಐತ್ತಪ್ಪ ರೈ ಗೆಲುವು
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಇಂದು ನಡೆದಿದ್ದು ಹಿಂದುಳಿದ ವರ್ಗ ಬಿ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಐತ್ತಪ್ಪ ರೈ ವಿಜಯಿಯಾಗಿದ್ದಾರೆ.
ಇವರು 461 ಮತ ಪಡೆದಿದ್ದಾರೆ. ಕಾಂಗ್ರೆಸ್ ನ ಸುನಿಲ್ ರೈ ಪುಡ್ಕಜೆ 404 ಮತ ಗಳಿಸಿ ಪರಾಭವಗೊಂಡಿದ್ದಾರೆ.