ಆಲೆಟ್ಟಿ ಗ್ರಾಮದ ದಿ.ಶ್ರೀಧರ ನಾಯಕ್ ರವರ ಪತ್ನಿ ಶ್ರೀಮತಿ ಯಶೋಧ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜ.7 ರಂದು ರಾತ್ರಿ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ
ಶ್ರೀಮತಿ ಶಾಂತಕುಮಾರಿ ಪತ್ತುಕುಂಜ, ಶಿಕ್ಷಕಿ ಶ್ರೀಮತಿ ಶೋಭಾವತಿ ಮಂಗಳೂರು,
ಶಿಕ್ಷಕಿ ಶ್ರೀಮತಿ ಕೇಸರಿ ಪತ್ತುಕುಂಜ, ಅಳಿಯಂದಿರಾದ ವಿಶ್ವನಾಥ ನಾಯಕ್, ಶಿವಶಂಕರ ಶೆಣೈ, ರಾಜಶೇಖರ ಪತ್ತುಕುಂಜ ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.