ಪ್ರಶಾಂತ್ ಅಳ್ಪೆ ರವರ ಮಾಲಕತ್ವದ ಪಂಚಮುಖಿ ಜ್ಯೂಸ್ & ಚಾಟ್ಸ್ ಸಂಸ್ಥೆಯು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸೌಧ ಕ್ಕೆ ಸ್ಥಳಾಂತರ ಗೊಂಡು ಜ.12 ರಂದು ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ.
ನಮ್ಮಲ್ಲಿ ಚಾ, ಕಾಫಿ, ತಿಂಡಿ, ದೋಸೆ ಐಟಮ್ಸ್ ಸ್ವೀಟ್ಸ್ ಐಟಮ್ಸ್, ಮಸಾಲಪೂರಿ, ಪಾನಿಪೂರಿ, ದಹೀಪೂರಿ, ಸೇವ್ ಪೂರಿ, ಬೇಲ್ ಪೂರಿ, ವೆಜ್ ಸೂಪ್, ಗಡ್ಬಡ್, ದಿಲ್ಖುಷ್, ಪ್ರೊಟ್ಸ್ ಸಲಾಡ್, ಪಂಚಮುಖ ಸ್ಪೆಷಲ್ ಐಸ್ಕ್ರೀಂ, ಫ್ರೆಶ್ ಜ್ಯೂಸ್ ದೊರೆಯುತ್ತದೆ.
ಪಂಜ ಪರಿಸರದಲ್ಲಿ ಆಧುನಿಕತೆಗೆ ಹೊಂದಿಕೊಂಡಂತೆ ಈ ಸಂಸ್ಥೆಯಲ್ಲಿ ಗ್ರಾಹಕರು ಕುಟುಂಬ ಸಮೇತ ಭೇಟಿ ನೀಡಿ ಉಪಹಾರ ಸವಿಯಲು ಮತ್ತು ಬೇಕರಿ ತಿಂಡಿ ತಿನಸು ಖರೀದಿ ಮಾಡಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸುಸಜ್ಜಿತ ಸ್ವೀಟ್ ಸ್ಟಾಲ್, ಜ್ಯೂಸ್ ಸೆಂಟರ್ ಹಾಗೂ ಶುದ್ಧ ಸಸ್ಯಾಹಾರಿ ಚಾಟ್ಸ್ & ಕ್ಯಾಂಟೀನ್ ಮತ್ತು ಕ್ಯಾಟರಿಂಗ್ ವ್ಯವಸ್ಥೆಯೂ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.